Skip to content

Bright Cures

Get all kind of Information

Menu
  • Home
  • Disclaimer
  • About Us
  • Privacy Policy
  • Contact Us
Menu
ಬೆಳೆ ಹಾನಿ ಪರಿಹಾರ ಜಮಾ ಆದವರ ಪಟ್ಟಿಯನ್ನು ಚೆಕ್ ಮಾಡಲು ಡೈರೆಕ್ಟ್ ಲಿಂಕ್ | Bele Hani Parihara

ಬೆಳೆ ಹಾನಿ ಪರಿಹಾರ ಜಮಾ ಆದವರ ಪಟ್ಟಿಯನ್ನು ಚೆಕ್ ಮಾಡಲು ಡೈರೆಕ್ಟ್ ಲಿಂಕ್ | Bele Hani Parihara

Posted on May 14, 2024

ಕರ್ನಾಟಕ ರಾಜ್ಯದ ಎಲ್ಲ ರೈತ ಮಿತ್ರರಿಗೂ ನಮ್ಮ ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ. ಇವತ್ತಿನ ಈ ಲೇಖನದಲ್ಲಿ 2023-2024 ಅಲ್ಲಿ ನಿಗದಿಪಡಿಸಿದ ಬೆಳೆ ಹಾನಿ ಪರಿಹಾರದ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ಹೌದು ರೈತ ಮಿತ್ರರೇ 2023-2024 ರಲ್ಲಿ ಮುಂಗಾರಿನ ಮಳೆಯಿಂದಾಗಿ ರಾಜ್ಯದ ಹೆಚ್ಚಿನ ರೈತರ ಎಲ್ಲ ಬೆಳೆಗಳು ಹಾನಿಯಾಗಿದ್ದವು. ಈ ನಿಟ್ಟಿನಲ್ಲಿ ರಾಜ್ಯಸರ್ಕಾರವು ಒಟ್ಟು 223 ತಾಲೂಕುಗಳನ್ನು ಬರಪೀಡಿತ ರಾಜ್ಯಗಳೆಂದು ಘೋಷಿಸಿ, ಬೆಲೆ ಹಣ್ಣಿ ಪರಿಹಾರಕ್ಕಾಗಿ ಕೇಂದ್ರಸರ್ಕಾರಕ್ಕೆ ಅರ್ಜಿಸಲ್ಲಿಸಿತ್ತು.

Bele Hani Parihara List 2023-24

ಇದರ ಪ್ರಯುಕ್ತ ಸುಪ್ರೀಂ ಕೋರ್ಟ್ ಮೊರೆಹೋದ ಕೇಂದ್ರಸರ್ಕಾರವು ಈಗ 3454 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ರೈತರ ಖಾತೆಗೆ ಹಣವನ್ನು ಜಮಾ ಮಾಡುತ್ತಿದೆ.

ಬೆಳೆ ಹಾನಿ ಪರಿಹಾರ ಜಮಾ ಆದವರ ಪಟ್ಟಿಯನ್ನು ಚೆಕ್ ಮಾಡಲು ಡೈರೆಕ್ಟ್ ಲಿಂಕ್ | Bele Hani Parihara

ಬೆಳೆ ಹಾನಿ ಪರಿಹಾರ ಹಣ ಚೆಕ್ ಮಾಡುವ ವಿಧಾನ

ಬೆಳೆ ಹಾನಿ ಪರಿಹಾರ ಜಮಾ ಆದವರ ಪಟ್ಟಿಯನ್ನು ಚೆಕ್ ಮಾಡಲು ಡೈರೆಕ್ಟ್ ಲಿಂಕ್ | Bele Hani Parihara

 

  1. ಮೊದಲಿಗೆ ಈ ಲಿಂಕ್ನ ಮುಖಾಂತರ click link parihara karnataka ಅಧಿಕೃತ ಜಾಲತಾಣಕ್ಕೆ ಹೋಗಿ.
  2. ನಂತರ ಅಲ್ಲಿ ವರ್ಷವನ್ನು ಆಯ್ಕೆ ಮಾಡಿ (2023-24).
  3. ಈಗ ಋತು ವನ್ನು ಮುಂಗಾರು ಎಂದು ಹಾಗು calamity ವಿಧ drought/ ಬರ ಎಂದು ಆಯ್ಕೆ ಮಾಡಿ.
  4. ನಂತರ ನಿಮ್ಮ ಜಿಲ್ಲೆ, ತಾಲೂಕು ಹಾಗೂ ಹೋಬಳಿ ನಮೂದಿಸಿ.
  5. ಈಗ ನಿಮ್ಮ ಗ್ರಾಮವನ್ನು ನಮೂದಿಸಿ.

ಇದನ್ನೂ ಓದಿ : Sukanya Samriddhi Yojana In Kannada | ಸುಕನ್ಯಾ ಸಮೃದ್ಧಿ ಯೋಜನೆ

ಇಷ್ಟಾದ ನಂತರ get report / ವರದಿ ಪಡೆಯಿರಿ icon ಅನ್ನು ಕ್ಲಿಕ್ ಮಾಡಿ. ಆಗ ಬೆಲೆ ಹನಿ ಪರಿಹಾರ ಜಮಾ ಆಗಿರುವ ನಿಮ್ಮ ಹಳ್ಳಿಯ ಸಂಪೂರ್ಣ ವಿವರದ ಪಟ್ಟಿ ನಿಮಗೆ ದೊರೆಯುತ್ತದೆ. ಆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಅಥವಾ ನಿಮ್ಮ ರೈತ ಮಿತ್ರರ ಹೆಸರನ್ನು ನೀವು ಮಾಹಿತಿ ಪಡೆಯಬಹುದು.

Bele Hani Parihara Link: https://parihara.karnataka.gov.in/service89/PaymentDetailsReport.aspx

Leave a Reply Cancel reply

Your email address will not be published. Required fields are marked *

Categories

  • Biography
  • Car
  • Fashion
  • Hair Care Tips
  • Health
  • Home Remedies
  • How to
  • Jobs
  • Kannada
  • Lifestyle
  • Lyrics
  • Money
  • Motors
  • Parenting
  • Pets
  • Recipes
  • Skincare Tips
  • Sports
  • Tech
  • Uncategorized
  • Weight Loss

Recent Posts

  • 60+ Trendy Coffin Purple Nail Designs (2025)
  • Aase Kannada Serial | ರೋಹಿಣಿ ತಾಯಿನ ನೋಡೇಬಿಟ್ಟ ಶಾಂತಿ
  • Bhagyalakshmi Kannada Serial | Bhagyalakshmi Written Update
  • 2.63 ಲಕ್ಷ ರೈತರಿಗೆ ಬರ ಪರಿಹಾರ ಜಮೆಯಾಗಿದೆ, ಜಮೆಯಾಗಿಲ್ಲದಿದ್ದರೆ ಈ ನಂಬರಿಗೆ ಕರೆ ಮಾಡಿ | Bara Parihara Number
  • ಗ್ರಹಲಕ್ಷ್ಮಿ ಯೋಜನೆ ಪಡೆಯುತ್ತಿರುವ ಮಹಿಳೆಯರಿಗೆ ಇನ್ಮುಂದೆ ಮಾಸಿಕ 2,000 ಹಣದೊಂದಿಗೆ 800 ಹೆಚ್ಚುವರಿ ಹಣ ಕೂಡಲೇ ಅರ್ಜಿ ಸಲ್ಲಿಸಿ | Manaswini Scheme |
©2025 Bright Cures | Design: Newspaperly WordPress Theme