Skip to content

Bright Cures

Get all kind of Information

Menu
  • Home
  • Disclaimer
  • About Us
  • Privacy Policy
  • Contact Us
Menu
local jobs

ಪ್ಯಾಕಿಂಗ್ ಕೆಲಸ ಖಾಲಿಯಿದೆ PUC / SSLC ಆಗಿದ್ರೆ ಸಾಕು | Local Jobs

Posted on December 30, 2025

ಪ್ಯಾಕಿಂಗ್ ಕೆಲಸ ಖಾಲಿಯಿದೆ PUC / SSLC ಆಗಿದ್ರೆ ಸಾಕು | Local Jobs

ಹಾಯ್ ಫ್ರೆಂಡ್ಸ್ ಇವತ್ತಿನ ಉದ್ಯೋಗಾವಕಾಶಗಳನ್ನು ನೋಡ್ಕೊಂಡು ಬರೋಣ ಬನ್ನಿ

ಸರ್ವಿಸ್ ಬಾಯ್ಸ್ ಬೇಕಂತ ಹಾಕಿದ್ದಾರೆ. ಫ್ರೆಶರ್ಸ್ ಅಪ್ಲೈ ಮಾಡಬಹುದು ವೆಹಿಕಲ್ ವಿತ್ ಡಿಎಲ್ ಮ್ಯಾಂಡೇಟರಿ ಹಾಕಿದ್ದಾರೆ, ಹಾಗೆ ಗುಡ್ ಕಮ್ಯುನಿಕೇಶನ್ ಬೇಕು ಅಂತ ಹಾಕಿದ್ದಾರೆ. ಗೆಟ್ ಅಟ್ರಾಕ್ಟಿವ್ ಸ್ಯಾಲರಿ ಪ್ಲಸ್ ಇನ್ಸೆಂಟಿವ್ 25000 ಪ್ಲಸ್ ಅಂತ ಹಾಕಿದ್ದಾರೆ. ಲೊಕೇಶನ್ ಇರುವುದು ಉಡುಪಿ ಮತ್ತು ಕಾರ್ಕಳ ಕಾಂಟ್ಯಾಕ್ಟ್ ನಂಬರ್ 6363094900 984542000272.
ಇನ್ನೊಂದು ಉದ್ಯೋಗ ಪುತ್ತೂರಿನ ದರ್ಬೆಬಳಿಯ ಶ್ರೀರಾಮ ಸೌದ ಕಟ್ಟಡದಲ್ಲಿರುವ ಕ್ರೀಮ್ ಸಿಟಿ ಐಸ್ಕ್ರೀಮ್ ಪಾರ್ಲರ್ಗೆ ಹುಡುಗಿಯರು ಬೇಕಾಗಿದ್ದಾರೆ. ವಸತಿ ಮತ್ತೆ ಉತ್ತಮ ವೇತನವಿದೆ ಅಂತ ಹಾಕಿದ್ದಾರೆ.

ಹಾಸನ ಮತ್ತು ಮಂಡ್ಯ ಜಿಲ್ಲೆಯ ಹೆಸರಾಂತ ಶಿಕ್ಷಣ ಸಂಸ್ಥೆಗೆ ನರ್ಸರಿ ಪ್ರೈಮರಿ ಮತ್ತು ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿಯುಳ್ಳ ಶಿಕ್ಷಕಿಯರು ಬೇಕಾಗಿದ್ದಾರಂತೆ. ಪಿಯುಸಿ ಡಿಎಡ್ ಬಿಎ ಬಿಎಡ್ ಬಿಎಸ್ಸಿ ಬಿಎಡ್ ಎಂಎ ಎಂಎಸ್ಸಿ ಎಂಎಸ್ಡಬ್ಲ್ ಹಿಂದಿ ಟೀಚರ್ ಸಿಪಿಎಡ್ ಬಿಪಿಎಡ್ ಡಿಎಡ್ ನೇರ ಸಂದರ್ಶನ ಹಾಗೂ ನೇರನೇಮಕಾತಿ ೧೫೦೦೦ದಿಂದ ೨೦೦೦೦ ವೇತನ ಮತ್ತು ಉಚಿತ ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತೆ ಕಾಂಟ್ಯಾಕ್ಟ್ ನಂಬರ್ 916455988 9481826353 9141559988. ಸಂದರ್ಶನಕ್ಕೆ ಬರುವವರು ಕರೆ ಮಾಡಿ ಬನ್ನಿ ಅಂತ ಹಾಕಿದ್ದಾರೆ.

ಸಸ್ಯಹಾರಿ ರೆಸ್ಟೋರೆಂಟ್ ಮತ್ತು ಲಾರ್ಜ್ ಪುತ್ತೂರು ಇದ್ಕೆ ಬಿಲ್ಲರ್ 11.00 am to 9.30 pm. ಹಾಗೆ ಕ್ಲೀನರ್ಗಳು ಬೆಳಿಗ್ಗೆ 9:00 ಗಂಟೆಯಿಂದ ರಾತ್ರಿ  7 ಗಂಟೆವರೆಗೆ, ಕಾಂಟ್ಯಾಕ್ಟ್ ನಂಬರ್ 948376683.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿಯಮಿತ ಪುತ್ತೂರು ದಕ್ಷಿಣ ಕನ್ನಡ ಇಲ್ಲಿಗೆ ಎಪಿಎಂಸಿ ರಸ್ತೆ ಶಾಖೆ ಮತ್ತು ಪುತ್ತೂರು ಎಸ್ಎಂಟಿ ಶಾಖೆಗೆ ಪಿಗ್ಮಿ ಸಂಗ್ರಹಕರು ಬೇಕಾಗಿದ್ದಾರೆ. ವಿದ್ಯಾರ್ಹತೆ ಎಸ್ಎಸ್ಎಲ್ಸಿ ಅಥವಾ ಪಿಯುಸಿ, ಆಸಕ್ತ ಅಭ್ಯರ್ಥಿಗಳು 9/1/ 2026ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.
ಉಡುಪಿಗೆ ಬಾಣಂತಿ ಕೇರ್ಗೆ 40 ದಿನಕ್ಕೋಸ್ಕರ ಜನ ಬೇಕಾಗಿದ್ದಾರೆ. ಜನವರಿ ಒಂದರಿಂದ ಜಾಯಿನ್ ಆಗಬಹುದು. ಕಾಂಟ್ಯಾಕ್ಟ್ ನಂಬರ್ 9686914639.

ಲಡ್ಡು ರೋಲಿಂಗ್ ಪ್ಯಾಕಿಂಗ್ ಫಿಲ್ಲಿಂಗ್ ಕೆಲಸಕ್ಕೆ ಮಹಿಳೆಯರು ಬೇಕಾಗಿದ್ದಾರೆ. ಶಕ್ತಿನಗರ ಮಂಗಳೂರು, ಆಸಕ್ತರು ಕೂಡಲೇ ಸಂಪರ್ಕಿಸಬಹುದು. ವಯೋಮಿತಿ 18ರಿಂದ 40 ವರ್ಷಗಳು ಕಾಂಟ್ಯಾಕ್ಟ್ ನಂಬರ್ 7349556605.

Leave a Reply Cancel reply

Your email address will not be published. Required fields are marked *

Categories

  • Biography
  • Car
  • Fashion
  • Hair Care Tips
  • Health
  • Home Remedies
  • How to
  • Jobs
  • Kannada
  • Lifestyle
  • Lyrics
  • Money
  • Motors
  • Parenting
  • Pets
  • Recipes
  • Skincare Tips
  • Sports
  • Tech
  • Uncategorized
  • Weight Loss

Recent Posts

  • ಗೃಹಲಕ್ಷ್ಮೀಯರಿಗೆ ಹೊಸ ವರ್ಷದ ಹಬ್ಬದ ಪ್ರಯುಕ್ತ 6000 ಹಣ ರಿಲೀಸ್
  • ಪ್ಯಾಕಿಂಗ್ ಕೆಲಸ ಖಾಲಿಯಿದೆ PUC / SSLC ಆಗಿದ್ರೆ ಸಾಕು | Local Jobs
  • 60+ Trendy Coffin Purple Nail Designs (2025)
  • Aase Kannada Serial | ರೋಹಿಣಿ ತಾಯಿನ ನೋಡೇಬಿಟ್ಟ ಶಾಂತಿ
  • Bhagyalakshmi Kannada Serial | Bhagyalakshmi Written Update
©2026 Bright Cures | Design: Newspaperly WordPress Theme