ಬೆಳ್ಳಂಬೆಳಗೆನೆ ಗೃಹಲಕ್ಷ್ಮಿಯರ್ಗೆ ಗುಡ್ ನ್ಯೂಸ್ ಬಂದಿದೆ. ಹೌದು ಸ್ನೇಹಿತರೆ ಹೊಸ ವರ್ಷದ ಹಬ್ಬದ ಪ್ರಯುಕ್ತ ನಿಮ್ಮ ಖಾತೆಗಳಿಗೆ ಬರಲಿದೆ ಒಟ್ಟು ಕಂತುಗಳ ಹಣ ಫೆಬ್ರವರಿ, ಮಾರ್ಚ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್. ಹೌದು ಸ್ನೇಹಿತರೆ ಎಲ್ಲಾ ಕಂತುಗಳ ಹಣ ಇವತ್ತಿನಿಂದಲೇ ನಿಮ್ಮ ಖಾತೆಗಳಿಗೆ ಬಿಡುಗಡೆ ಆಗ್ತಾ ಇದೆ ಲಕ್ಷ್ಮಿ ಹೆಬ್ಬಳ್ಳಕರ್ ಅವರೇ ಭರ್ಜರಿ ಬಂಪರ್ ಗುಡ್ ನ್ಯೂಸ್ ಅನ್ನ ಕೊಟ್ಟಿದ್ದಾರೆ.
ಯಾರ್ಯಾರಿಗೆ ಹಣ ಬಂದಿಲ್ಲ ಅಂತ ಕೇಳ್ತಾ ಇದ್ದೀರಿ, ಯಾರಿಗೆ ಎಷ್ಟು ಕಂತುಗಳ ಹಣ ಬಂದಿಲ್ಲ, ಹಣ ಪಡಿಬೇಕಾದ್ರೆ ಈ ಒಂದು ಹೊಸ ಅಪ್ಡೇಟ್ ಅನ್ನ ನೀವು ನೋಡಲೇಬೇಕು. ಹೌದು ಸ್ನೇಹಿತರೆ ಇವತ್ತಿನಿಂದನೇ ನಿಮ್ಮ ಖಾತೆಗಳಿಗೆ ಸಂಪೂರ್ಣವಾಗಿ ಹಣ ಬಿಡುಗಡೆ ಆಗ್ತಾ ಇದೆ. ಹಾಗಾದ್ರೆ ಈ ಲೇಟೆಸ್ಟ್ ನ್ಯೂಸ್ ನ್ನ ತಿಳಿಸಿಕೊಡ್ತೀನಿ.
ಸ್ನೇಹಿತರೆ ನಿಮಗೆಲ್ಲ ಗೊತ್ತಿರಬಹುದು ಈಗ ಸದ್ಯದಲ್ಲೇ 24ನೇ ಕಂತಿನ ಹಣ ರಿಲೀಸ್ ನಲ್ಲಿ ಇದೆ ಅಂದ್ರೆ ಪ್ರಾಸೆಸ್ ನಲ್ಲಿ ಇದೆ. ಕೆಲವರಿಗೆ 24ನೇ ಕಂತಿನ ಹಣ ಬಂದಿದೆ ಇನ್ನು ಕೆಲವರಿಗೆ ಹಣ ಬಂದಿಲ್ಲ. ಕೆಲವರಿಗೆ ಎರಡು ಕಂತುಗಳ ಹಣ ಬಂದಿದೆ ಇನ್ನು ಕೆಲವರಿಗೆ ಒಂದು ಕಂತುಗಳ ಹಣ ಬಂದಿಲ್ಲ. ಐದೈದು ಕಂತುಗಳ ಹಣ ಪೆಂಡಿಂಗ್ ಇದೆ ಅಂತ ಹೇಳ್ತಾ ಇದ್ದಾರೆ.
ಹೌದು ಫೆಬ್ರವರಿ ಮಾರ್ಚ್ ಮತ್ತೆ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ತಿಂಗಳದ್ದು ಹಣನೇ ಬಂದಿಲ್ಲ ಸರ್ ಅಂತ ಬಹಳಷ್ಟು ಮಂದಿ ಕೇಳ್ತಾ ಇದ್ದಾರೆ ಅಲ್ಲೊಬ್ಬರಿಗೋ ಇಲ್ಲೊಬ್ಬರಿಗೋ 2000 ಹಣ ಬಂದಿದೆ ಕೆಲವರಿಗೆ 4000 ಹಣ ಅದೃಷ್ಟದಿಂದ ಬಂದಿರುವಂತದ್ದು ಸ್ನೇಹಿತರೆ ಈಗ ಜನ ಏನಂತ ಇದ್ದಾರಪ್ಪ ಅಂತಂದ್ರೆ ಇಲ್ಲಿ ಯಾವ ಕಂತಿನ ಹಣ ಬರ್ತಾ ಇದೆ ಯಾವ ಕಂತಿನ ಹಣ ಬರ್ತಾ ಇಲ್ಲ, ಗೊತ್ತಾಗ್ತಾ ಇಲ್ಲ ನಮಗೆ ನಿನ್ನೆ ಹಣ ಬಂತು ಅದು ಯಾವ ಕಂತಿನ ಹಣ ಅಂತ ಗೊತ್ತಾಗ್ತಾ ಇಲ್ಲ.
ಕೆಲವರಿಗೆ 19ನೇ ಕಂತಿನ ಹಣ ಬಂತು ಅಂತ ಆಗ್ತಾರೆ ಕೆಲವರಿಗೆ 20 ನಾಲ್ಕನೇ ಕಂತಿನ ಹಣ ಬಂತು ಅಂತ ಹಾಕ್ತಾರೆ. ಸೋ ಕೊಡದಿದ್ರೆ ಹಣ ಸರಿಯಾಗಿ ಕೊಡಿ ಎಲ್ಲಾ ಕಂತುಗಳ ಹಣ ನೀಟಾಗಿ ಹಾಕಿ ಪ್ರತಿಯೊಬ್ಬರ ಖಾತೆಗಳಿಗೆ ಹಣ ಬರಲ್ಲ ಅಂತ ಹೇಳಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನ ವ್ಯಕ್ತ ಪಡಿಸ್ತಾ ಇದ್ದಾರೆ ಜನರು.
ಸ್ನೇಹಿತರೆ ಈಗ ಮಾಸ್ಟರ್ ಪ್ಲಾನ್ ಅನ್ನ ಮಾಡಿಕೊಂಡಿದ್ದೆ ರಾಜ್ಯ ಸರ್ಕಾರ. ಯಾರ ಖಾತೆಗಳಿಗೆ ಎಷ್ಟು ಕಂತುಗಳ ಹಣ ಪೆಂಡಿಂಗ್ ಇದೆ, ಇವತ್ತಿನಿಂದಲೇ ನಿಮ್ಮ ಖಾತೆಗಳಿಗೆ ಹಣ ಜಮಾ ಆಗ್ತಾ ಇದೆ. ಸ್ನೇಹಿತರೆ ಕೆಲವರಿಗೆ ಮೂರು ಕಂತು ಕೆಲವರಿಗೆ ನಾಲ್ಕು ಕಂತು ಕೆಲವರಿಗೆ ಐದು ಕಂತುಗಳ ಹಣ ಪೆಂಡಿಂಗ್ ಇದೆ. ಹೌದು ಸ್ನೇಹಿತರೆ ಇದಕ್ಕೆ ಸಂಬಂಧಪಟ್ಟಂತೆ ಒಂದು ಲಿಸ್ಟ್ನ್ನ ರೆಡಿ ಮಾಡಿಕೊಂಡಿದೆ.
ಲಿಸ್ಟ್ನ್ನ ರೆಡಿ ಮಾಡಿಕೊಂಡಿದ್ದಾರೆ ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಂತೆ ಆದೇಶ ಕೂಡ ಕೊಟ್ಟಿದೆ. ಲಕ್ಷ್ಮಿ ಹೆಬ್ಬಳ್ಳಕರ್ ಅವರು ಮುಂದೆ ನಿಂತುಕೊಂಡು ಈ ಒಂದು ಹಣವನ್ನ ರಿಲೀಸ್ ಮಾಡ್ತಾ ಇದ್ದಾರೆ. ಸ್ನೇಹಿತರೆ ಯಾರಿಗೆ ಹಣ ಬಂದಿಲ್ಲ ಇವತ್ತಿನಿಂದ ನಿಮ್ಮ ಅಕೌಂಟ್ಗಳನ್ನ ಚೆಕ್ ಮಾಡ್ಕೊಳ್ಳಿ. ಜನವರಿ ಒಂದು ಹೊಸ ವರ್ಷದ ಪ್ರಯುಕ್ತ ನಿಮ್ಮ ಖಾತೆಗಳಿಗೆ ಹಣ ರಿಲೀಸ್ ಆಗ್ತಾ ಇದೆ.
ಯಾವ ಯಾವ ಜಿಲ್ಲೆಗಳಿಗೆ ಇವತ್ತಿನಿಂದ ಹಣ ಬಿಡುಗಡೆ ಆಗ್ತಾ ಇದೆ ಎಷ್ಟು ಕಂತುಗಳ ಹಣ ಬಿಡುಗಡೆ ಆಗ್ತಾ ಇದೆ ,ಯಾರೆಲ್ಲ ಹಣವನ್ನ ಪಡಿತಾ ಇದ್ದಾರೆ, ಯಾಕೆ ಲೇಟ್ ಆಯ್ತು ಇಷ್ಟು ಹಣ ಬರ್ತಾ ಇಲ್ಲ ಕೆಲವರಿಗೆ ಅನ್ನೋದು ಬಗ್ಗೆ ಕಂಪ್ಲೀಟ್ ಆದಂತ ಒಂದು ಹೊಸ ಅಪ್ಡೇಟ್ ಅನ್ನ ನಿಮಗೆ ತಿಳಿಸಿಕೊಡ್ತಾ ಇದೀನಿ. ಹೌದು ಸ್ನೇಹಿತರೆ ಮುಖ್ಯಮಂತ್ರಿಗಳು ಏನಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಗ್ರಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ನಿನ್ನೆ ಒಂದು ಸಭೆಯನ್ನು ಕರೆಯಲಾಗಿತ್ತು ಅದರಲ್ಲಿ ತೀರ್ಮಾನವನ್ನತೆಗೆದುಕೊಳ್ಳಲಾಗಿದೆ.
ಲಕ್ಷ್ಮಿ ಹೆಬ್ಬಳಕರ್ ಅವರಿಗೆ ಒಂದು ಆದೇಶವನ್ನ ಕೊಟ್ಟಿರುವಂತದ್ದು ಯಾರಿಗೆ ಇನ್ನು ಎಷ್ಟು ಕಂತುಗಳ ಹಣ ಪೆಂಡಿಂಗ್ ಇದೆ. ಯಾಕಂದ್ರೆ ರಾಜ್ಯ ಸರ್ಕಾರದ ಕಡೆಲಿಂದ 24 ಕಂತುಗಳ ಹಣ ರಿಲೀಸ್ ಆಗಿದೆ. ಯಾಕೆ ಇನ್ನು ಜನರ ಖಾತೆಗೆ ಹಣ ಹೋಗಿಲ್ಲ ಅಂತ ತರಾಟೆಗೆ ತೆಗೆದುಕೊಂಡಿದ್ರು. ಸೋ ಇದಕ್ಕೆ ಸಂಬಂಧಪಟ್ಟಂತೆ ಹೊಸ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರ ಈಗ 24ನೇ ಕಂತಿನ ಹಣ ಬಿಡುಗಡೆ ಆಗಿದೆ ಅದರ ಜೊತೆ ಜೊತೆಗೆನ ಫೆಬ್ರವರಿ ಮತ್ತೆ ಮಾರ್ಚ್ ತಿಂಗಳದು ಹಣ ಬಿಡುಗಡೆ ಆಗಬೇಕು. ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ತಿಂಗಳದು ಐದು ಕಂತುಗಳ ಹಣ ಇಮ್ಮಿಡಿಯೇಟ್ ಆಗಿ ಜನರ ಖಾತೆಗಳಿಗೆ ತಲುಪಬೇಕು ಅಂತ ಹೇಳಿದ್ದಾರೆ.
ಇವತ್ತಿನಿಂದನೇ ಅಂದ್ರೆ ಜನವರಿ ಒಂದರ ಮುಂಚಿತವಾಗಿ ನಿಮ್ಮ ಖಾತೆಗಳಿಗೆ ಸಂಪೂರ್ಣವಾಗಿ ನವೆಂಬರ್ ತಿಂಗಳದವರೆಗೆ ಅಂದ್ರೆ 24ನೇ ಕಂತಿನ ಹಣದವರೆಗೆ ಸಂಪೂರ್ಣವಾಗಿ ರಿಲೀಸ್ ಆಗ್ತಾ ಇದೆ ಅಂತೆ. ಸೋ ಈಗ ನಮಗೆ ಬಂದಿರುವಂತ ಒಂದು ಮಾಹಿತಿ ಪ್ರಕಾರ ಇವತ್ತ ಕೆಲವೊಂದು ಜಿಲ್ಲೆಗಳಿಗೆ ಹಣ ರಿಲೀಸ್ ಆಗ್ತಾ ಇದೆ. ಇಲ್ಲಿ ಒಂದನ್ನೇ ನೆನಪಿಟ್ಟುಕೊಳ್ಳಿ ಹಣ ಅಂತೂ ಬರೋದಂತೂ ಪಕ್ಕ ಗ್ಯಾರೆಂಟಿ ಕೆಲವರಿಗೆ ಲೇಟ್ ಆಗ್ತಾ ಇದೆ. ಯಾಕೆ ಲೇಟ್ ಆಗ್ತಾ ಇದೆ ಅಂದ್ರೆ ಬ್ಯಾಂಕ್ಗಳ ಪ್ರಾಸೆಸ್ ಏನಿದೆ ಸ್ವಲ್ಪ ನಿಧಾನವಾಗಿ ಹಣ ಬಿಡುಗಡೆ ಆಗ್ತಾ ಇದೆ. ಅಲ್ಲೊಂದು ಇಲ್ಲೊಂದು ಕೆಲವೊಂದು ಟೆಕ್ನಿಕಲ್ ಎರರ್ಸ್ ನಿಂದಾಗಿ ಪೆಂಡಿಂಗ್ ಉಳಿತಾವೆ. ಸೋ ಆದರೂ ಕೂಡ ಅವರನ್ನು ಕೂಡ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಂದೆ ನಿಂತಕೊಂಡು ಎಷ್ಟು ಹಣ ಹೋಗಿದೆ ಎಷ್ಟು ಜಿಲ್ಲೆಗಳಿಗೆ ಹೋಗಿದೆ. ಇನ್ನು ಎಷ್ಟು ಪೆಂಡಿಂಗ್ ಇದೆ ಅಂತ ನೋಡಿ ಅದನ್ನ ರಿಲೀಸ್ ಮಾಡಿಸ್ತಾ ಇದ್ದಾರೆ.
ಸ್ನೇಹಿತರೆ ಇವತ್ತು ಈ ಜಿಲ್ಲೆಗಳಿಗೆ ಹಣ ಬಿಡುಗಡೆ ಆಗ್ತಾ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಮೈಸೂರು, ಚಾಮರಾಜನಗರ, ರಾಯಚೂರು, ಚಿತ್ರದುರ್ಗ, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಉತ್ತರ ಕನ್ನಡ, ಧಾರವಾಡ, ಯಾದಗಿರಿ, ಗದಗ, ಬಳ್ಳಾರಿ, ಕಲ್ಬುರ್ಗಿ, ವಿಜಯನಗರ, ಹಾಸನ, ಬಾಗಲಕೋಟೆ, ಹಾವೇರಿ ಅಂತ ಹೇಳಿದ್ದಾರೆ. ಇಷ್ಟು ಜಿಲ್ಲೆಗಳಿಗೆ ಇವತ್ತು ಮತ್ತೆ ಏನು ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗ್ತಾ ಇದೆ. ಅಂದ್ರೆ ಇಲ್ಲಿ 24ನೇ ಕಂತಿನ ಹಣದ ಜೊತೆಗೆ ಕೆಲವೊಂದು ಪೆಂಡಿಂಗ್ ಹಣ ಕೂಡ ರಿಲೀಸ್ ಮಾಡ್ತಾ ಇದ್ದಾರೆ.
ಒಟ್ಟಾರೆಯಾಗಿ ಏನಪ್ಪಾ ಅಂದ್ರೆ ರಾಜ್ಯ ಸರ್ಕಾರದ ಒಂದು ಆದೇಶದ ಮೇರೆಗೆ ಎಲ್ಲಾ ಕಂತುಗಳ ಹಣವನ್ನ ಅಂತಂತವಾಗಿ ಜನವರಿ ಒಂದರ ಮುಂಚಿತವಾಗಿ ಅಂದ್ರೆ ಇನ್ನು ಎರಡು ದಿನ ಟೈಮ್ ಇದೆ ಅಷ್ಟರೊಳಗಡೆಗಾಗಿ ನಿಮ್ಮ ಖಾತೆಗಳಿಗೆ ಈ ಒಂದು ಹಣ ಜಮಾ ಆಗೆ ಆಗುತ್ತೆ. ಹೌದು ಸ್ನೇಹಿತರೆ ನಿಮಗೆ ಮೂರು ಕಂತು ಬರೋದಿರಬಹುದು, ನಾಲ್ಕು ಕಂತು ಬರೋದಿರಬಹುದು ಐದು ಕಂತು ಬರೋದಿರಬಹುದು ಆ ಒಂದು ಹಣ ನಿಮ್ಮ ಖಾತೆಗಳಿಗೆ 100% ಆಗಿ ಜಮ ಆಗುತ್ತೆ ಇವತ್ತು ಮತ್ತೆ ನಿಮ್ಮ ಅಕೌಂಟ್ಗಳನ್ನ ಚೆಕ್ ಮಾಡ್ತಾ ಇರಿ. ಯಾವುದೇ ಸಂದರ್ಭದಲ್ಲೂ ಬೇಕಾದರೂ ನಿಮ್ಮ ಖಾತೆಗಳಿಗೆ ಹಣ ಬರಬಹುದು.