Skip to content

Bright Cures

Get Information in Kannada

Menu
  • Home
  • Disclaimer
  • About Us
  • Privacy Policy
  • Contact Us
Menu
Opposite Words In Kannada | ವಿರುದ್ಧಾರ್ಥಕ ಪದಗಳು

Opposite Words In Kannada | ವಿರುದ್ಧಾರ್ಥಕ ಪದಗಳು

Posted on September 8, 2022

Opposite Words In Kannada, ವಿರುದ್ಧಾರ್ಥಕ ಪದಗಳು, Opposite Word In Kannada, Basic Opposite Words In Kannada, Kannada Opposite Word, ಕನ್ನಡ ವಿರುದ್ಧಾರ್ಥಕ ಪದಗಳು, basic opposite words in kannada, 100 opposite words in kannada

ನೀವು ವಿರುದ್ಧಾರ್ಥಕ ಪದಗಳನ್ನು ನೋಡುತ್ತಿದ್ದೀರಾ? ಹಾಗಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ, ಇಲ್ಲಿ ನಿಮಗೆ ಬೇಕಾಗಿರುವ  ವಿರುದ್ಧಾರ್ಥಕ ಪದಗಳನ್ನು ನೀಡಿದ್ದೇವೆ. 

ವಿರುದ್ಧಾರ್ಥಕ ಪದಗಳು ಎಂದರೇನು? (Opposite Meaning In Kannada)

ಒಂದು ಪದಕ್ಕೆ ಸರಿಯಾಗಿ ವಿರುದ್ಧ ಅರ್ಥವನ್ನು ಕೊಡುವ ಪದಕ್ಕೆ ವಿರುದ್ಧಾರ್ಥಕ ಪದಗಳು ಎಂದು ಕರೆಯುತ್ತಾರೆ. 

ಇಲ್ಲಿ ಕೆಲವು ಕನ್ನಡ ವಿರುದ್ಧಾರ್ಥಕ ಪದಗಳನ್ನು ನೀಡಲಾಗಿದೆ 

  1. ಭೀತಿ × ನಿರ್ಭೀತಿ
  2. ಅವಶ್ಯಕ x ಅನಾವಶ್ಯಕ
  3. ಬಾಲ್ಯ × ಮುಪ್ಪು
  4. ಸತ್ಯ × ಅಸತ್ಯ
  5. ಹಿತ x ಅಹಿತ
  6. ಅಧಿಕೃತ × ಅನಧಿಕೃತ
  7. ಅಂತ್ಯ x ಆರಂಭ
  8. ಪುರಸ್ಕಾರ x ತಿರಸ್ಕಾರ
  9. ಅಕ್ಷಯ x ಕ್ಷಯ
  10. ಅದೃಷ್ಟ x ದುರಾದೃಷ್ಟ
  11. ಸ್ವದೇಶ × ಪರದೇಶ(ವಿದೇಶ)
  12. ಅತಿವೃಷ್ಠಿ × ಅನಾವೃಷ್ಠಿ
  13. ಅಪೇಕ್ಷೆ x ಅನಪೇಕ್ಷೆ
  14.  ಅರ್ಥ x ಅನರ್ಥ
  15. ಲಕ್ಷಣ × ಅವಲಕ್ಷಣ
  16. ಅಭ್ಯಾಸ x ದುರಭ್ಯಾಸ (ನಿರಾಭ್ಯಾಸ)
  17. ಆಚಾರ x ಅನಾಚರ
  18. ಅಭಿಮಾನ x ನಿರಭಿಮಾನ
  19. ವ್ಯವಹಾರ × ಅವ್ಯವಹಾರ
  20. ಆಡಂಬರ x ನಿರಾಡಂಬರ
  21. ಆತಂಕ x ನಿರಾತಂಕ
  22. ಆದರ x ಅನಾದರ
  23. ನಿಶ್ಚಿತ x ಅನಿಶ್ಚಿತ
  24. ಜಯ × ಅಪಜಯ
  25. ಆಧುನಿಕ x ಪ್ರಾಚೀನ
  26. ಆಯಾಸ x ಅನಾಯಾಸ (ನಿರಾಯಾಸ)
  27. ಕೀರ್ತಿ × ಅಪಕೀರ್ತಿ
  28. ಆರೋಗ್ಯ x ಅನಾರೋಗ್ಯ
  29. ಆಸೆ x ನಿರಾಸೆ
  30. ಸದುಪಯೋಗ × ದುರುಪಯೋಗ
  31. ಬೆಳಕು  × ಕತ್ತಲೆ
  32. ಸಮರ್ಥ × ಅಸಮರ್ಥ
  33. ಆಹಾರ x ನಿರಾಹಾರ
  34. ರೋಗ × ನಿರೋಗ
  35. ಇಹಲೋಕ × ಪರಲೋಕ
  36. ಆಸಕ್ತಿ   × ನಿರಾಸಕ್ತಿ  
  37. ಇಂದು xನಾಳೆ 
  38. ಇಹಲೋಕ x ಪರಲೋಕ
  39. ಸ್ವರ × ಅಪಸ್ವರ
  40. ಮುಳುಗು x ತೇಲು 
  41. ಏಳು x ಬೀಳು 
  42. ದೊಡ್ಡ x ಸಣ್ಣ 
  43. ದುಃಖ x ಸಂತೋಷ 
  44. ಕಪ್ಪು x ಬಿಳಿ 
  45. ಶುಭ x ಅಶುಭ 
  46. ಹುಟ್ಟು x ಸಾವು 
  47. ದೂರ x ಹತ್ತಿರ (ಸಮೀಪ)
  48. ಪರಿಚಿತ x ಅಪರಿಚಿತ 
  49. ಸಹನೆ x ಅಸಹನೆ 
  50. ಆಶ್ರಿತ  x  ನಿರಾಶ್ರಿತ 
  51. ಸಫಲ  x  ವಿಫಲ 
  52. ಸ್ವರ್ಗ  x  ನರಕ 
  53. ಉನ್ನತಿ  x  ಅವನತಿ 
  54. ಮಾನವ x ದಾನವ 
  55. ಲೌಕಿಕ x  ಅಲೌಕಿಕ 
  56. ಸಬಲ   x  ದುರ್ಬಲ 
  57. ಗುಣ   x  ಅವಗುಣ 
  58. ಕನಸು   x  ನನಸು 
  59. ಶಾಂತಿ   x  ಅಶಾಂತಿ 
  60. ಕನಿಷ್ಠ   x  ಗರಿಷ್ಟ 
  61. ಮಿತ   x  ಅಮಿತ 
  62. ಕ್ರಮ × ಅಕ್ರಮ
  63. ಆದಾಯ × ವೆಚ್ಚ
  64. ಉಪಕಾರ × ಅಪಕಾರ
  65. ಬಡವ × ಶ್ರೀಮಂತ
  66. ಆದರ × ಅನಾದರ
  67. ಸುವಾಸನೆ × ದುರ್ವಾಸನೆ
  68. ಲಾಭ x ನಷ್ಟ
  69. ಪೂರ್ಣ x ಅಪೂರ್ಣ
  70. ನ್ಯಾಯ × ಅನ್ಯಾಯ
  71. ಸೌಭಾಗ್ಯ × ದೌರ್ಭಾಗ್ಯ
  72. ಜನನ × ಮರಣ
  73. ಉಪಯೋಗ × ನಿರುಪಯೋಗ
  74. ಸರಿ × ತಪ್ಪು 
  75. ಸರಿ × ಬೆಸ 
  76. ಉಗ್ರ x ಶಾಂತ 
  77. ಉಚ್ಚ x ನೀಚ
  78. ಉತ್ತಮ x ಕಳಪೆ (ಅಧಮ)
  79. ಉತ್ಸಾಹ x ನಿರುತ್ಸಾಹ
  80. ಒಡೆಯ x ಸೇವಕ
  81. ಒಣ x ಹಸಿ
  82. ಕಲ್ಮಶ x ನಿಷ್ಕಲ್ಮಶ
  83. ಚಲ x ನಿಶ್ಚಲ
  84. ಚಿಂತೆ x ನಿಶ್ಚಿಂತೆ
  85. ಫಲ x ನಿಷ್ಫಲ 
  86. ತಲೆ x ಬುಡ 
  87. ಜಲ x ನಿರ್ಜಲ 
  88. ಟೊಳ್ಳು x ಗಟ್ಟಿ
  89. ನಗು x ಅಳು
  90. ಮಿತ್ರ x ಶತ್ರು
  91. ವ್ಯಯ x ಆಯ
  92. ಸುಂದರ x ಕುರೂಪ
  93. ಸುಕೃತಿ x ವಿಕೃತಿ
  94. ಸುದೈವಿ x ದುರ್ಧೈವಿ
  95. ಸೂರ್ಯೋದಯ x ಸೂರ್ಯಾಸ್ತ
  96. ಹಿಗ್ಗು x ಕುಗ್ಗು
  97. ಸ್ತುತಿ x ನಿಂದೆ
  98. ಸ್ವೀಕರಿಸು x ನಿರಾಕರಿಸು
  99. ಸಜ್ಜನ x ದುರ್ಜನ
  100. ಜನ x ನಿರ್ಜನ

Read More: Vibhakti Pratyaya In Kannada | ವಿಭಕ್ತಿ ಪ್ರತ್ಯಯಗಳು

FAQ:

1. Karune opposite word in kannada

ಕರುಣೆ x ಕ್ರೌರ್ಯ

2. Viruddha opposite word in kannada

ವಿರುದ್ಧ x ಒಂದೇ ರೀತಿಯ

3. Swatantra opposite word in kannada

ಸ್ವತಂತ್ರ x ಪರತಂತ್ರ

4. Upaya opposite word in kannada

ಉಪಾಯ x ನಿರುಪಾಯ

5. Jaya opposite word in kannada

ಜಯ X ಅಪಜಯ

 

1 thought on “Opposite Words In Kannada | ವಿರುದ್ಧಾರ್ಥಕ ಪದಗಳು”

  1. Pingback: Karnataka 31 Districts Names In Kannada pdf - Bright Cures

Leave a Reply Cancel reply

Your email address will not be published. Required fields are marked *

Categories

  • Biography
  • Car
  • Fashion
  • Hair Care Tips
  • Health
  • Home Remedies
  • How to
  • Jobs
  • Kannada
  • Lifestyle
  • Lyrics
  • Money
  • Motors
  • Parenting
  • Pets
  • Recipes
  • Skincare Tips
  • Sports
  • Tech
  • Uncategorized
  • Weight Loss

Recent Posts

  • 51+ Amazing Almond Nail Designs 2023
  • 24+ Cute Acrylic Nail Ideas 2023
  • How To Move Belly Fat To Buttocks Naturally
  • 60+ Latest Short Curly Hair Styles Men 2023
  • 33+ Stylish Hair Cut Styles For Women 2023
©2023 Bright Cures | Design: Newspaperly WordPress Theme