Skip to content

Bright Cures

Get all kind of Information

Menu
  • Home
  • Disclaimer
  • About Us
  • Privacy Policy
  • Contact Us
Menu
SSLC Result Karnataka 2024

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಈ ದಿನ ಪ್ರಕಟವಾಗಲಿದೆ

Posted on May 7, 2024

SSLC Result Karnataka 2024

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಎಲ್ಲಾ ವಿದ್ಯಾರ್ಥಿಗಳ ಶ್ರಮದ ಫಲಿತಾಂಶ ಇನ್ನೆರಡು ದಿನಗಳಲ್ಲಿ ಹೊರಬೀಳಲಿದೆ. ಕೆಎಸ್‌ಇಎಬಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯವನ್ನು ಈಗಾಗಲೇ ಮುಗಿಸಿದೆ ಇನ್ನೇನು ರಿಸಲ್ಟ್‌ ಬಿಡುಗಡೆ ಮಾಡಲು ಮುಂದಾಗಿದೆ.

ಮೇ 8, 2024 ರಂದು 10ನೇ ತರಗತಿ ಪರೀಕ್ಷೆ ಬರೆದ ಸ್ಟೂಡೆಂಟ್‌ಗಳ ರಿಸಲ್ಟ್‌ ಪ್ರಕಟಿಸುವುದಾಗಿ ಈ ಹಿಂದೆ ತಿಳಿಸಿತ್ತು. ಆದರೆ ಇದೀಗ ರಿಸಲ್ಟ್‌ ಪ್ರಕಟಿಸಲು ಇನ್ನು ಕೆಲವು ತಾಂತ್ರಿಕ ಕೆಲಸಗಳು ಬಾಕಿ ಇರುವುದರಿಂದ ರಿಸಲ್ಟ್‌ ಬಿಡುಗಡೆ ದಿನವನ್ನು ಇನ್ನೆರಡು ದಿನಕ್ಕೆ ಮುಂದೂಡಲಾಗಿದೆ ಎಂದು ಮಂಡಲಿಯ ಮೂಲಗಳು ತಿಳಿಸಿವೆ.

Join Our WhatsApp Group :

ಮೇ 9 ಅಥವಾ 10 ಕ್ಕೆ ರಿಸಲ್ಟ್‌?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿಯು ಅಂದುಕೊಂಡಂತೆ ಎಲ್ಲ ತಾಂತ್ರಿಕ ಕೆಲಸಗಳು ಮೇ 8 ರ ರಾತ್ರಿಯೊಳಗೆ ಮುಗಿದಲ್ಲಿ ರಿಸಲ್ಟ್‌ ಅನ್ನು ಮೇ 9 ಅಥವಾ ಮೇ 10 ರಂದು ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಚೆಕ್‌ ಮಾಡಲು ಈ ಕೆಳಗಿನ ವೆಬ್‌ಸೈಟ್‌ಗಳನ್ನು ಚೆಕ್ ಮಾಡಿ
https://kseab.karnataka.gov.in
https://karresults.nic.in
https://sslc.karnataka.gov.in

 

SSLC ಫಲಿತಾಂಶದ ಡೈರೆಕ್ಟ್ ಲಿಂಕ್

 

Leave a Reply Cancel reply

Your email address will not be published. Required fields are marked *

Categories

  • Biography
  • Car
  • Fashion
  • Hair Care Tips
  • Health
  • Home Remedies
  • How to
  • Jobs
  • Kannada
  • Lifestyle
  • Lyrics
  • Money
  • Motors
  • Parenting
  • Pets
  • Recipes
  • Skincare Tips
  • Sports
  • Tech
  • Uncategorized
  • Weight Loss

Recent Posts

  • Aase Kannada Serial | ರೋಹಿಣಿ ತಾಯಿನ ನೋಡೇಬಿಟ್ಟ ಶಾಂತಿ
  • Bhagyalakshmi Kannada Serial | Bhagyalakshmi Written Update
  • 2.63 ಲಕ್ಷ ರೈತರಿಗೆ ಬರ ಪರಿಹಾರ ಜಮೆಯಾಗಿದೆ, ಜಮೆಯಾಗಿಲ್ಲದಿದ್ದರೆ ಈ ನಂಬರಿಗೆ ಕರೆ ಮಾಡಿ | Bara Parihara Number
  • ಗ್ರಹಲಕ್ಷ್ಮಿ ಯೋಜನೆ ಪಡೆಯುತ್ತಿರುವ ಮಹಿಳೆಯರಿಗೆ ಇನ್ಮುಂದೆ ಮಾಸಿಕ 2,000 ಹಣದೊಂದಿಗೆ 800 ಹೆಚ್ಚುವರಿ ಹಣ ಕೂಡಲೇ ಅರ್ಜಿ ಸಲ್ಲಿಸಿ | Manaswini Scheme |
  • ಕರ್ನಾಟಕ ಶ್ರಮ ಶಕ್ತಿ ಯೋಜನೆಯಿಂದ 50,000 ಸಾಲ ಮತ್ತು ಸಬ್ಸಿಡಿ..! ಈಗಲೇ ಅರ್ಜಿ ಸಲ್ಲಿಸಿ (Shrama Shakti Scheme)
©2025 Bright Cures | Design: Newspaperly WordPress Theme