White Hair Treatment In Kannada ಇತ್ತೀಚಿನ ದಿನಗಳಲ್ಲಿ, ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ನಮ್ಮ ನಿಮ್ಮೆಲ್ಲರಲ್ಲಿ ಸಾಮಾನ್ಯವಾಗಿದೆ. ಬಿಳಿ ಕೂದಲು ಹೊಂದಲು ಹಲವು ಕಾರಣಗಳಿರಬಹುದು, ಅವುಗಳಲ್ಲಿ ಮಾಲಿನ್ಯ, ತಪ್ಪು ಆಹಾರ, ಒತ್ತಡ ಇತ್ಯಾದಿ. ಇವುಗಳಿಂದ ಕೂದಲು ಬಹಳ ಬೇಗನೆ ಅಂದರೆ ವಯಸ್ಸಾಗುವ ಮೊದಲೇ…