ಶಿಶುನಾಳ ಶರೀಫರ ಪದಗಳು: ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ (2) (ಪ ) ಸರಸ ಸಂಗೀತದ ಕುರುಹುಗಳ ಅರಿಯದೆ ಬರಿದೆ ಬಾರಿಸದಿರು ತಂಬೂರಿ ಮದ್ದಾಲಿ ದನಿಯೊಳು ತಂಬೂರಿ ಆದ ತಿದ್ದಿ ನುಡಿಸಾಬೇಕು ತಂಬೂರಿ ಸಿದ್ದ ಸಾಧಕರ ವಿದ್ಯೆಗೆ ಒದಗುವ ಬುದ್ಧಿವಂತಕೆ ತಕ್ಕ ತಂಬೂರಿ ತರವಲ್ಲ…
Get all kind of Information