Barley In Kannada | ಬಾರ್ಲಿ ಬಾರ್ಲಿಯ ಪರಿಚಯ: ಬಾರ್ಲಿಯನ್ನು ನಾವೆಲ್ಲರೂ ನೋಡಿರುವ ಧಾನ್ಯವೇ. ಹೆಚ್ಚಿನವರು ಇದನ್ನು ಉಪಯೋಗಿಸುವುದೇ ಇಲ್ಲ. ಏಕೆಂದರೆ ಇಂದಿನ ಕಾಲದಲ್ಲಿ ಬಾರ್ಲಿಯು ಇತರ ಧಾನ್ಯಗಳಂತೆ ಜನಪ್ರಿಯವಾಗಿಲ್ಲ. ಆದರೂ ಪ್ರಾಚೀನ ಕಾಲದಿಂದಲೂ ಇದನ್ನು ನಮ್ಮ ಅಡುಗೆ ಮನೆಗಳಲ್ಲಿ ಉಪಯೋಗಿಸಲಾಗುತ್ತಿದೆ. ಏಕೆಂದರೆ ಇದು…