Vermicomposting Techniques (ಎರೆಹುಳು ಗೊಬ್ಬರ) ರೈತನ ಮಿತ್ರ ಎರೆಹುಳು ಎನ್ನುವುದು ನಮಗೆಲ್ಲಾ ಗೊತ್ತು. ಪ್ರಸ್ತುತ ದಿನಗಳಲ್ಲಿ ಸಾವಯವ ಕೃಷಿಯತ್ತ ಜನರ ಮನಸ್ಸು ಹೋಗುತ್ತಿದೆ. ಸಾವಯವ ಕೃಷಿಯಲ್ಲಿ ಎರೆಹುಳು ಗೊಬ್ಬರ ಒಂದು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಎರೆಹುಳು ಗೊಬ್ಬರ ಒಂದು ಉಪಕಸುಬು ಆಗಿದೆ. ಆದ್ದರಿಂದ ಪ್ರತಿಯೊಬ್ಬ ರೈತನು ಕೂಡ ಎರೆಹುಳು ಗೊಬ್ಬರವನ್ನು ತನ್ನ ಮನೆಯಲ್ಲೇ ತಯಾರಿಸಿಕೊಂಡು ಜಮೀನಲ್ಲಿ ಬಳಸಿಕೊಳ್ಳಬಹುದು, ತನ್ನ ಕೃಷಿಗೆ ಬಳಸಿಕೊಳ್ಳಬಹುದು. ಭೂಮಿಯ ಫಲವತ್ತತೆಗೆ ಸಾವಯವ ಅಂಶವನ್ನು ಸೇರಿಸುವುದು ತುಂಬಾ ಮುಖ್ಯ. ಸಾವಯವ ಗೊಬ್ಬರ ಗಳಲ್ಲಿ ಎರೆಹುಳು […]