ಕಣ್ಣು ಬಹುಮುಖ್ಯವಾದ ಒಂದು ಅಂಗ. ಕಣ್ಣಿಗೆ ಏನಾದರು ಸಮಸ್ಯೆಯಾದಾಗ ನಮ್ಮ ದಿನಚರಿಯೇ ಬದಲಾಗಿಬಿಡುತ್ತೆ. ಕಣ್ಣಿನ ಸಮಸ್ಯೆ ಬಂದರಂತೂ ಬೇರೆ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕಣ್ಣಿನ ಬಗ್ಗೆ ತುಂಬಾ ಕಾಳಜಿಯನ್ನುವಹಿಸಬೇಕು. ಪ್ರಾಯ ಹೋದಂತೆ ಕಣ್ಣಿನ ದೃಷ್ಟಿ ಕಡಿಮೆಯಾಗುತ್ತ ಹೋಗುತ್ತದೆ. ಇದು ಬೇರೆ ಬೇರೆ…