Vishnu Sahasranamam Lyrics in Kannada ಈ ಲೇಖನದಲ್ಲಿ ಕನ್ನಡ ಭಾಷೆಯಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಕೊಡಲಾಗಿದೆ. ಇದು ಬಹುಬೇಡಿಕೆ ಇರುವ ಹೆಚ್ಚಿನ ಜನರು ಪಠಣೆ ಮಾಡುವ ಸ್ತೋತ್ರವಾಗಿದೆ. ವಿಷ್ಣು ಸಹಸ್ರನಾಮ ಸ್ತೋತ್ರದಲ್ಲಿ ವಿಷ್ಣುವಿನ ಸಾವಿರ ಹೆಸರುಗಳನ್ನು ಎಳೆಎಳೆಯಾಗಿ ವಿವರಿಸಲಾಗಿದೆ. ನೀವೆಲ್ಲರೂ ಕನ್ನಡದಲ್ಲಿ ವಿಷ್ಣು ಸಹಸ್ರನಾಮಸ್ತೋತ್ರವನ್ನು ಓದಿ ದೇವರ ಆಶೀರ್ವಾದಕ್ಕೆ ಪಾತ್ರರಾಗಿ. ಶ್ರೀ ವಿಷ್ಣು ಸಹಸ್ರ ನಾಮ ಸ್ತೋತ್ರಂ ಓಂ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ | ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ || 1 || […]